ಕನ್ನಡದ ರಾಷ್ಟ್ರ ಕವಿಗಳು
ಎಂ ಗೋವಿಂದ ಪೈ
ಮದ್ರಾಸ್ 1949
ಕುವೆಂಪು
ಕರ್ನಾಟಕ 1964
ಜಿ.ಎಸ್.ಶಿವರುದ್ರಪ್ಪ
ಕರ್ನಾಟಕ ೨೦೦೬
ಸಾಹಿತಿಗಳ ಕಾವ್ಯನಾಮಗಳು
1 ಅಜ್ಜಂಪುರ ಸೀತಾರಾಂ - ಆನಂದ
2 ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ - ಅ.ನ.ಕೃ
3 ಅರಗದ ಲಕ್ಷ್ಮಣರಾವ್ - ಹೊಯ್ಸಳ
4 ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ - ಅ.ರಾ.ಮಿತ್ರ
5 ಆದ್ಯರಂಗಾಚಾರ್ಯ - ಶ್ರೀರಂಗ
6 ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ - ಕೆ.ಎಸ್.ಎನ್
7 ಕೆ.ವಿ.ಪುಟ್ಟಪ್ಪ - ಕುವೆಂಪು
8 ಕುಂಬಾರ ವೀರಭದ್ರಪ್ಪ - ಕುಂವೀ
9 ಕಯ್ಯಾರ ಕಿಞ್ಞಣ್ಣರೈ - ದುರ್ಗಾದಾಸ
10 ಕಸ್ತೂರಿ ರಘುನಾಥಚಾರ ರಂಗಾಚಾರ - ರಘುಸುತ
11 ಕುಳಕುಂದ ಶಿವರಾಯ - ನಿರಂಜನ
12 ಕೆ.ಪಿ.ಪೂರ್ಣಚಂದ್ರ ತೇಜಸ್ವಿ - ಪೂಚಂತೇ
13 ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ - ಜಿ ಎಸ್ ಎಸ್
14 ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ - ಜಡಭರತ
15 ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ - ಮಧುರಚೆನ್ನ
16 ಚಂದ್ರಶೇಖರ ಪಾಟೀಲ - ಚಂಪಾ
17 ಜಾನಕಿ ಶ್ರೀನಿವಾಸ ಮೂರ್ತಿ - ವೈದೇಹಿ
18 ತಳುಕಿನ ರಾಮಾಸ್ವಾಮಿ ಸುಬ್ಬರಾವ್ - ತ.ರಾ.ಸು
.
19 ತಿರುಮಲೆ ರಾಜಮ್ಮ - ಭಾರತಿ
20 ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ - ತೀನಂಶ್ರೀ
21 ದ.ರಾ.ಬೇಂದ್ರೆ - ಅಂಬಿಕಾತನಯದತ್ತ
22 ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ - ಡಿವಿಜಿ
23 ದೇ.ಜವರೇಗೌಡ - ದೇಜಗೌ
24 ದೊಡ್ಡರಂಗೇಗೌಡ - ಮನುಜ
25 ದೇವುಡು ನರಸಿಂಹ ಶಾಸ್ತ್ರಿ ಕುಮಾರ - ಕಾಳಿದಾಸ
26 ನಂದಳಿಕೆ ಲಕ್ಷ್ಮೀನಾರಾಯಣ - ಮುದ್ದಣ
27 ಪಾಟೀಲ ಪುಟ್ಟಪ್ಪ - ಪಾಪು
28 ಪಂಜೆ ಮಂಗೇಶರಾಯ - ಕವಿಶಿಷ್ಯ
29 ಪುರೋಹಿತ ತಿರುನಾರಾಯಣ ನರಸಿಂಗರಾವ್ - ಪುತಿನ
30 ರಾಯಸಂ ಭಿಮಸೇನರಾವ್ - ಬೀಚಿ
31 ಬಾಳಾಚಾರ್ಯ ಗೊಪಾಲಚಾರ್ಯ - ಸಕ್ಕರಿ ಶಾಂತಕವಿ
32 ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ - ಬಿಎಂಶ್ರೀ
33 ಬೆಟಗೇರಿ ಕೃಷ್ಣಶರ್ಮ - ಆನಂದಕಂದ
34 ಅಂಬಳ ರಾಮಕೃಷ್ಣಶಾಸ್ತ್ರಿ - ಶ್ರೀಪತಿ
35 ಎ.ಆರ್.ಕೃಷ್ಣಶಾಸ್ತ್ರಿ - ಎ.ಆರ್.ಕೃ
36 ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಶ್ರೀನಿವಾಸ
37 ರಾಮೇಗೌಡ - ರಾಗೌ
38 ವಿನಾಯಕ ಕೃಷ್ಣ ಗೋಕಾಕ್ - ವಿನಾಯಕ
39 ವೆಂಕಟೇಶ ತಿರುಕೊ ಕುಲಕರ್ಣಿ - ಗಳಗನಾಥ
40 ಸಿದ್ದಯ್ಯಪುರಾಣಿಕ - ಕಾವ್ಯಾನಂದ
41 ಎಂ.ಆರ್.ಶ್ರೀನಿವಾಸಮೂರ್ತಿ - ಎಂ.ಆರ್.ಶ್ರೀ
42 ಸಿ.ಪಿ.ಕೃಷ್ಣಕುಮಾರ್ - ಸಿ.ಪಿ.ಕೆ
43 ಎಚ್.ಎಸ್.ಅನುಸೂಯ - ತ್ರಿವೇಣಿ
No comments:
Post a Comment