- ಎಚ್ಚರ ತಪ್ಪುವ ಮೊದಲು ಆ ವ್ಯಕ್ತಿಯು ಕೆಳಗಿನ ತೊಂದರೆ ಬಗ್ಗೆ ದೂರಬಹುದು.
- ತಲೆ ಹಗುರಾದಂತೆ ಅನಿಸುವುದು
- ನಿಶಕ್ತಿ
- ತಲೆ ಸುತ್ತುವುದು
- ಚರ್ಮ ಬಿಳಿಚಿಕೊಳ್ಳುವುದು
- ಮುಂದಕ್ಕೆ ಬಾಗ ಬೇಕು
- ತಲೆಯನ್ನು ಮೊಣಕಾಲಮೇಲೆ ಇಟ್ಟುಕೊಳ್ಳ ಬೇಕು
- ರೋಗಿಯು ಪ್ರಜ್ಞಾಹೀನನಾಗುವನು ಎನಿಸಿದಾಗ ಅವನು...
ತಲೆಯನ್ನು ಹೃದಯದ ಮಟ್ಟಕ್ಕಿಂತ ಕೆಳಗೆ ತಂದಾಗ ರಕ್ತವು ಮೆದುಳಿಗೆ ಹರಿಯುವುದು
- ಅವನು ಪ್ರಜ್ಞೆ ತಪ್ಪಿದಾಗ
- ಅವನನ್ನು ಕಾಲು ಎತ್ತರದಲ್ಲಿ, ತಲೆ ತುಸು ಕೆಳಗೆ ಇರುವಂತೆ ಮಲಗಿಸಿ
- ಉಡುಪು ಬಿಗಿಯಾಗಿದ್ದರೆ ಸಡಲಿಸಿ
- ಮುಖ ಮತ್ತು ಕೊರಳಿನ ಮೇಲೆ ತಂಪಾದ , ಒದ್ದೆ ಬಟ್ಟೆ ಹಾಕಿಬಹಳ ಸಂದರ್ಭದಲ್ಲಿ ಮೇಲೆ ತಿಳಿಸಿದಂತೆ ಮಾಡಿದರೆ ಅವನಿಗೆ ಪ್ರಜ್ಞೆ ಬರುವುದು.ಅವನಿಗೆ ಎಚ್ಚರ ಬಂದ ಮೇಲೆ ಅವನ ಬಗ್ಗೆ ಕೇಳಿ ಪರಿಚಯ ಮಾಡಿಕೊಳ್ಳಿ. ವೈದ್ಯರ ಸಲಹೆ ಪಡೆಯುವುದು ಬಹಳ ಉತ್ತಮ.
ಮೂಲ: ಪೋರ್ಟಲ್ ತಂಡ
No comments:
Post a Comment