Join Us on : WhatsApp | Mobile app

Sunday, November 8, 2020

ಕನ್ನಡದ ಆತ್ಮಕಥೆಗಳು

 1 ಕುವೆಂಪು 

ನೆನಪಿನ ದೋಣಿಯಲ್ಲಿ

2 ಶಿವರಾಮ ಕಾರಂತ 
ಹುಚ್ಚು ಮನಸಿನ ಹತ್ತು ಮುಖಗಳು

3 ಮಾಸ್ತಿ 
ಭಾವ

4 ಅ.ನ.ಕೃ. 
ಬರಹಗಾರನ ಬದುಕು

5 ಸ.ಸ.ಮಾಳವಾಡ 
ದಾರಿ ಸಾಗಿದೆ

6 ಎಸ್.ಎಲ್.ಭೈರಪ್ಪ 
ಭಿತ್ತಿ

7 ಬಸವರಾಜ ಕಟ್ಟೀಮನಿ 
ಕಾದಂಬರಿಕಾರನ ಬದುಕು

8 ಪಿ.ಲಂಕೇಶ್ 
ಹುಳಿ ಮಾವಿನ ಮರ

9 ಎ.ಎನ್.ಮೂರ್ತಿರಾವ್ 
ಸಂಜೆಗಣ್ಣಿನ ಹಿನ್ನೋಟ

10 ಎಚ್.ನರಸಿಂಹಯ್ಯ 
ಹೋರಾಟದ ಬದುಕು

11 ಗುಬ್ಬಿ ವೀರಣ್ಣ 
ಕಲೆಯೇ ಕಾಯಕ

12 ಹರ್ಡೇಕರ್ ಮಂಜಪ್ಪ
ಕಳೆದ ನನ್ನ ಮೂವತ್ತು ವರ್ಷಗಳ ಕಾಣಿಕೆ

13 ಸ.ಜ.ನಾಗಲೋಟಿಮಠ 
ಬಿಚ್ಚಿದ ಜೋಳಿಗೆ

14 ಬೀchi 
ಭಯಾಗ್ರಫಿ

15 ಸಿದ್ದಲಿಂಗಯ್ಯ 
ಊರು ಕೇರಿ

16 ಕುಂ.ವೀರಭದ್ರಪ್ಪ 
ಗಾಂಧಿ ಕ್ಲಾಸು

No comments:

Post a Comment